ಉಮಾ ಶಂಕರ ದೀಕ್ಷಿತ್ ಭಾರತ ಸರ್ಕಾರದ ಸಚಿವರಾಗಿ ಮತ್ತು ಪಶ್ಚಿಮ ಬಂಗಾಳ ಮತ್ತು ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.ಇವರು ಕಾನ್‍ಪುರ್‍‍ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆದರು. ೧೯೮೯ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. ೧೦ ಜನೆವರಿ ೧೯೭೬ ರಿಂದ ೨ ಆಗಸ್ಟ್ ೧೯೭೭ ವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. == ಉಲ್ಲೇಖಗಳು ==